ದಕ್ಷಿಣ ಕನ್ನಡ ಮೂಡುಬಿದಿರೆ ಚೌಟರ ಅರಮನೆಯ ಉಷಾ ಜಯವೀರ್ ನಿಧನ Wednesday, September 17, 2025 ಮೂಡುಬಿದಿರೆ: ಚೌಟರ ಅರಮನೆ ದಿ. ಜಯವೀರ್ ಇವರ ಧರ್ಮಪತ್ನಿ ಉಷಾ ಜಯವೀರ್ (78) ಅವರು ಬುಧವಾರ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಉಷಾ ಅವರು ಮುಳಿಬೆಟ್ಟು ಮನೆತನದವರು.