ಶಕ್ತಿ ವಸತಿ ಶಾಲೆಗೆ ‘ಡೈನಾಮಿಕ್ ಸ್ಕೂಲ್‌ಅವಾರ್ಡ್ 2025’

ಶಕ್ತಿ ವಸತಿ ಶಾಲೆಗೆ ‘ಡೈನಾಮಿಕ್ ಸ್ಕೂಲ್‌ಅವಾರ್ಡ್ 2025’


ಮಂಗಳೂರು: ಶಕ್ತಿ ವಸತಿ ಶಾಲೆಗೆ ಮೈಸೂರಿನ ದಿ ರಾಡಿಸನ್ ಬ್ಲೂನಲ್ಲಿ ಎಜ್ಯುಕೇಶನ್ ನ್ಯೂಸ್ ನೆಟ್‌ವರ್ಕ್ ಆಯೋಜಿಸಿದ ಕರ್ನಾಟಕಎಜ್ಯುಕೇಟರ‍್ಸ್ ಸಮ್ಮಿಟ್ 2025ನಲ್ಲಿ "ಡೈನಾಮಿಕ್ ಸ್ಕೂಲ್ ಅವಾರ್ಡ್ 2025" ಎಂಬ ಮಾನ್ಯತೆ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ನೀಡಲಾಗಿದೆ. 

ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್‌ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳನ್ನು ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಸಿ. ನಾಕ್, ಕಾರ್ಯದರ್ಶಿಸಂಜಿತ್ ನಾಕ್. ಪ್ರಧಾನ ಸಲಹೆಗಾರ ರಮೇಶ್ ಕೆ. ಹಾಗೂ ಶಕ್ತಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್. ಅಭಿನಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article