ವಿದ್ಯುತ್ ತಗುಲಿ ಸಾವು
Thursday, October 30, 2025
ಉಳ್ಳಾಲ: ವಿದ್ಯುತ್ ಶಾಕ್ ತಗುಲಿ ಬಿಹಾರ ಮೂಲದ ಕಾರ್ಮಿಕರೊಬ್ಬರು ಮೃತ ಪಟ್ಟ ಘಟನೆ ಕುಂಜತ್ತೂರು ಪದವು ಎಂಬಲ್ಲಿ ಕಳೆದ ಸಂಜೆದ ನಡೆದಿದೆ
ಮೃತ ಕಾರ್ಮಿಕ ನನ್ನು ಬಿಹಾರ ಮೂಲದ ಸಂದೀಪ್ ಎಂದು ಗುರುತಿಸಲಾಗಿದೆ. ಅವರು ಪ್ಲೈವುಡ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.