ಡಿ. 31ರಂದು ಮೂಡುಬಿದಿರೆ ಕಂಬಳದ ಪೂವ೯ ಸಿದ್ಧತಾ ಸಭೆ
Monday, December 29, 2025
ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯಲ್ಲಿ ನಡೆಯಲಿರುವ 23ನೇ ವಷ೯ದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಿದ್ಧತೆಯ ಬಗ್ಗೆ ಚಚಿ೯ಸಲು ಡಿ.31 ಬುಧವಾರದಂದು ಸಂಜೆ 3.30 ಸೃಷ್ಟಿ ಗಾಡ೯ನ್ ಹಾಲ್ ನಲ್ಲಿ ಪೂವ೯ ಸಿದ್ಧತಾ ಸಭೆಯನ್ನು ಕರೆಯಲಾಗಿದ್ದು ಕಂಬಳ ಸಮಿತಿಯ ಪದಾಧಿಕಾರಿಗಳು, ಕಂಬಳಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಂಬಳದ ಯಶಸ್ಸಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವಂತೆ ಶಾಸಕ ಉಮಾನಾಥ ಎ. ಕೋಟ್ಯಾನ್ ವಿನಂತಿಸಿದ್ದಾರೆ.