Chikkamagaluru: ಸಂವಿಧಾನ ಜಾಗೃತಿ ದೀಪೋತ್ಸವ

Chikkamagaluru: ಸಂವಿಧಾನ ಜಾಗೃತಿ ದೀಪೋತ್ಸವ


ಚಿಕ್ಕಮಗಳೂರು: ಜಿಲ್ಲಾಡಳಿತದ ವತಿಯಿಂದ ನಡೆದ ಸಂವಿಧಾನ ಜಾಗೃತಿ ಜಾಥದ ಅಂಗವಾಗಿ ನಗರದ ಜಿಲ್ಲಾ ಆಟದ ಮೈಧಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಿತು. 

ಇದರಲ್ಲಿ ಶಾಲಾ ವಿಧ್ಯಾರ್ಥಿಗಳು ದೀಪಗಳನ್ನು ಹಿಡಿದು ನಮ್ಮ ಸಂವಿಧಾನ ಎಂದು ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ಇದಕ್ಕು ಮುನ್ನ ನಗರದ ತಾಲೂಕು ಕಚೇರಿ ಆವರಣದಿಂದ ಜಿಲ್ಲಾ ಆಟದ ಮೈಧಾನದವರೆಗೆ ಶಾಲಾ ಮಕ್ಕಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಯ ಮುಖಂಡರು ಜಾಥ ನಡೆಸಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article