Moodubidire: ಕೆಲ್ಲಪುತ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರಶಾಂತ್ ಅಮೀನ್
Friday, February 16, 2024
ಮೂಡುಬಿದಿರೆ: ಕೆಲ್ಲಪುತ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ತಾ.ಪಂ. ಮಾಜಿ ಸದಸ್ಯ ಪ್ರಶಾಂತ್ ಅಮೀನ್ ಮತ್ಲ್ ಮಾರ್ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುರೇಂದ್ರ ಕುಮಾರ್ ಅಜ್ರಿ, ನಿರ್ದೇಶಕರಾಗಿ ಜನಪ್ರಿಯ ಜೈನ್, ಗೋಪಾಲ ಪೂಜಾರಿ, ಸನ್ಮತ್ ಜೈನ್, ಮರ್ದ, ಸುರೇಶ್ ಸುವರ್ಣ, ಮೋಹನ ದೇವಾಡಿಗ, ದಿನೇಶ್ ಶೆಟ್ಟಿ, ಹರಿಶ್ಚಂದ್ರ ಆಚಾರ್ಯ, ವಸಂತ ಪೂಜಾರಿ ಹಾಗೂ ಚಂದ್ರಾವತಿ ಅವರು ಆಯ್ಕೆಯಾಗಿದ್ದಾರೆ.
ಡಿ.ಆರ್.ಒ. ವಿಲಾಸ್ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಸಹಕರಿಸಿದರು.