Breaking news: ರಾಜ್ಯದಲ್ಲಿ ಏ.26-ಮೇ.7 ರಂದು ಲೋಕಸಭಾ ಚುನಾವಣೆ, ಜೂ.4 ರಂದು ಫಲಿತಾಂಶ
Saturday, March 16, 2024
ನವದೆಹಲಿ: ಏಪ್ರಿಲ್ 19ರಿಂದ ಲೋಕಸಭಾ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಏ.26 ಮತ್ತು ಮೇ.7 ರಂದು ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಏಪ್ರಿಲ್ 26 ರಂದು ಮೊದಲ ಹಂತದ ದಕ್ಷಣ ಕರ್ನಾಟಕದಲ್ಲಿ ಹಾಗೂ ಮೇ.7 ರಂದು ಎರಡನೇ ಹಂತದ ಉತ್ತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ.