Chikkamagaluru: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ನಕಲಿ ಮದ್ಯ, ಅಬಕಾರಿ ಅಕ್ರಮಗಳ ನಿಯಂತ್ರಣಕ್ಕೆ ಸಹಾಯವಾಣಿ

Chikkamagaluru: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ನಕಲಿ ಮದ್ಯ, ಅಬಕಾರಿ ಅಕ್ರಮಗಳ ನಿಯಂತ್ರಣಕ್ಕೆ ಸಹಾಯವಾಣಿ

ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಜಾರಿಯಾಗಿರುವುದರಿಂದ ಚುನಾವಣಾ ಸಮಯದಲ್ಲಿ ಅಕ್ರಮ ಮದ್ಯ ಹಾಗೂ ತಯಾರಿಕೆ/ಶೇಖರಣೆ, ಸಾಗಾಣಿಕೆ ಮತ್ತು ಮಾರಾಟ ಮಾಡುವಂತಹ ಅಕ್ರಮಗಳು ಕಂಡು ಬಂದರೆ ಇದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಮಾಹಿತಿ ನೀಡಲು 1800-425-8242 ಸಹಾಯವಾಣಿ ಆರಂಭಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವವರು ಚುನಾವಣೆ ಸಂದರ್ಭದಲ್ಲಿ ನಕಲಿ ಮದ್ಯ ತಯಾರಿಕೆ, ಮಾರಾಟ ಮಾಡುವಂತಹ ಚಟುವಟಿಕೆಗಳು ತಮ್ಮ ವ್ಯಾಪ್ತಿ ಪ್ರದೇಶದ ಸುತ್ತಮುತ್ತ ಕಂಡುಬಂದಲ್ಲಿ ಸಂಬಂಧಪಟ್ಟ ಕಂಟ್ರೋಲ್ ರೂಂ ಟೋಲ್ ಫ್ರೀ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ದೂರು ನೀಡಬಹುದಾಗಿದೆ. ದೂರು ನೀಡುವವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು.

ಸಾರ್ವಜನಿಕರ ಮಾಹಿತಿಗಾಗಿ ಅಧಿಕಾರಿಗಳ ಮತ್ತು ದೂರವಾಣಿಗಳ ವಿವರ: ಸೆಲೀನಾ ಸಿ. ಅಬಕಾರಿ ಉಪ ಆಯುಕ್ತರು, ಮೊ.ಸಂ. 9449597202, 9449391486, ಕೆ.ಜಿ. ಸಂತೋಷ್, ಅಬಕಾರಿ ಅಧೀಕ್ಷಕರು ಮೊ.ಸಂ. 9449597203, 9844641131, ಎನ್.ಎ. ಮಮತಾ, ಅಬಕಾರಿ ನಿರೀಕ್ಷಕರು, ಮೊ.ಸಂ. 9449597204, 9448233066, ಹರೀಶ್ ಸಿ., ಅಬಕಾರಿ ಉಪ ನಿರೀಕ್ಷಕರು, ಮೊ.ಸಂ. 6361955123, ಚಿಕ್ಕಮಗಳೂರು ಉಪವಿಭಾಗ ಸಂತೋಷ್ ಕುಮಾರ್ ಎಲ್.ಟಿ., ಅಬಕಾರಿ ಉಪ ನಿರೀಕ್ಷಕರು, ಮೊ.ಸಂ. 9449597205, 9148858600, ಮೌನೇಶ್, ಅಬಕಾರಿ ನಿರೀಕ್ಷಕರು, ಮೊ.ಸಂ. 9902107903, ನಿಸಾರ್ ಅಹಮದ್ ಅಬಕಾರಿ ಉಪ ನಿರೀಕ್ಷಕರು, ಮೊ.ಸಂ. 7892367301, ಮೂಡಿಗೆರೆ ಉಪ ವಿಭಾಗ ಶಿವಕುಮಾರ ಎಸ್., ಅಬಕಾರಿ ಉಪ ನಿರೀಕ್ಷಕರು, ಮೊ.ಸಂ. 9449597207, ಶಿವಶಂಕರ್ ಆರಾಧ್ಯ ಎ.ಎನ್., ಅಬಕಾರಿ ನಿರೀಕ್ಷಕರು, ಮೊ.ಸಂ. 9880901639, ಶಿವಶಂಕರ್ ಆರಾಧ್ಯ ಎ.ಎನ್., ಅಬಕಾರಿ ಉಪ ನಿರೀಕ್ಷಕರು(ಹೆ.ಪ್ರ), ಮೊ.ಸಂ. 9880901639, ಚಿಕ್ಕಮಗಳೂರು ವಲಯ ರಮ್ಯ ಹೆಚ್.ಡಿ., ಅಬಕಾರಿ ನಿರೀಕ್ಷಕರು, ಮೊ.ಸಂ. 7353549061, ಅಮ್ಜದ್ ಕೆ.ಎಸ್., ಅಬಕಾರಿ ಉಪ ನಿರೀಕ್ಷಕರು-1, ಮೊ.ಸಂ. 9741287629, ಹನುಮಂತಯ್ಯ, ಅಬಕಾರಿ ಉಪ ನಿರೀಕ್ಷಕರು-2, 9686824880, ಕಡೂರು ವಲಯ ಕವಿತ ಕೆ, ಅಬಕಾರಿ ನಿರೀಕ್ಷಕರು, ಮೊ.ಸಂ. 9449597208, 9663162809, ನಾಗೇಂದ್ರ ಎಸ್., ಅಬಕಾರಿ ಉಪ ನಿರೀಕ್ಷಕರು-1, ಮೊ.ಸಂ. 7019952685, ಸಿ. ಕ್ಯಾಸಯ್ಯ, ಅಬಕಾರಿ ಉಪ ನಿರೀಕ್ಷಕರು-2, ಮೊ.ಸಂ. 9591958507, ತರೀಕೆರೆ ವಲಯ, ಸುನಿಲ್ ಕಲ್ಲೂರ, ಅಬಕಾರಿ ನಿರೀಕ್ಷಕರು, ಮೊ.ಸಂ. 9632220999, ವಿನ್ನಿ ಹೆಲೆನ್ ಲೋಬೋ, ಅಬಕಾರಿ ಉಪ ನಿರೀಕ್ಷಕರು-1, ಮೊ.ಸಂ. 8147635274, ಸುಧಾಮಣಿ, ಅಬಕಾರಿ ಉಪ ನಿರೀಕ್ಷಕರು-2, ಮೊ.ಸಂ. 9845690311, ಮೂಡಿಗೆರೆ ವಲಯ, ಶಿವಕುಮಾರ ಎಸ್., ಅಬಕಾರಿ ನಿರೀಕ್ಷಕರು, ಮೊ.ಸಂ. 9986437379, ಶಿವಕುಮಾರ ಎಸ್., ಅಬಕಾರಿ ಉಪ ನಿರೀಕ್ಷಕರು-1(ಹೆ.ಪ್ರ), ಮೊ.ಸಂ. 9986437379, ಶಿವಕುಮಾರ ಎಸ್., ಅಬಕಾರಿ ಉಪ ನಿರೀಕ್ಷಕರು-2(ಹೆ.ಪ್ರ), ಮೊ.ಸಂ. 9986437379, ಕೊಪ್ಪ ವಲಯ, ಇಂದು ಕುಮಾರ್ ಹೆಚ್.ಎನ್., ಅಬಕಾರಿ ನಿರೀಕ್ಷಕರು, ಮೊ.ಸಂ. 7829179247, ಆರ್. ಪದ್ಮ, ಅಬಕಾರಿ ಉಪ ನಿರೀಕ್ಷಕರು-1(ಹೆ.ಪ್ರ), ಮೊ.ಸಂ. 9663043563, ಇಂದು ಕುಮಾರ್ ಹೆಚ್.ಎನ್., ಅಬಕಾರಿ ಉಪ ನಿರೀಕ್ಷಕರು-2(ಹೆ.ಪ್ರ), ಮೊ.ಸಂ.7829179241, ಎನ್.ಆರ್. ಪುರ ವಲಯ, ಕೆ. ಕುಮಾರ್, ಅಬಕಾರಿ ನಿರೀಕ್ಷಕರು, ಮೊ.ಸಂ. 9845095620, ಇ.ಟಿ. ಚಂದ್ರಪ್ಪ, ಅಬಕಾರಿ ಉಪನಿರೀಕ್ಷಕರು-1, 9902472054, ಕೆ. ಕುಮಾರ್, ಅಬಕಾರಿ ಉಪ ನಿರೀಕ್ಷಕರು-2(ಹೆ.ಪ್ರ), ಮೊ.ಸಂ. 9845095620, ಕೆ.ಎಸ್.ಬಿ.ಸಿ.ಎಲ್. ಡಿಪೋ ಸುಜಾತ, ಅಬಕಾರಿ ನಿರೀಕ್ಷಕರು, ಮೊ.ಸಂ. 8105030061.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article