Moodubidire: ಡಾ. ಸೌಮ್ಯ ಹೆಗ್ಡೆಗೆ ಪಿಹೆಚ್‌ಡಿ ಗೌರವ
Sunday, March 24, 2024
ಮೂಡುಬಿದಿರೆ: ಮಂಗಳೂರು ಎಸ್‌ಡಿಎಂ ಕಾಲೇಜು ಅಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಿಕೆ ಸೌಮ್ಯ ಎನ್. ಹೆಗ್ಡೆ ಇವರು ಮಂಗಳೂರು ವಿವಿಯ ಪ್ರೊ. ವೇದವ ಪಿ. ಮಾರ್ಗದರ್ಶನದಲ್ಲಿ ಮಂಡಿಸಿದ ‘ಕಾಂಪಿಟಿನ್ಸಿ ಮ್ಯಾಪಿಂಗ್ ಆಫ್ ಬ್ಯಾಂಕಿಂಗ್ ಎಂಪೊಲೀಯೀಸ್ ಆಂಡ್ ಇಟ್ಸ್ ಇಂಪಾಕ್ಟ್ ಆನ್ ಆರ್ಗನೈಸೇಷನಲ್ ಇಫೆಕ್ಟಿವಿನೆಸ್ ವಿದ್ ರೆಫರೆನ್ಸ್ ಟು ಬ್ರಾಂಚಸ್ ಆಫ್ ಕೆನರಾ ಬ್ಯಾಂಕ್ ಇನ್ ಡಿ.ಕೆ. ಡಿಸ್ಟ್ರಿಕ್ಟ್’ ವಿಷಯದ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.