Mangalore: ವಿಶ್ವ ಶ್ರೀ ಕಾರ್ಯಾಲಯದಲ್ಲಿ ರಾಮೋತ್ಸವ
Wednesday, April 17, 2024
ಮಂಗಳೂರು: ವಿಶ್ವ ಹಿಂದೂ ಪರಿಷತ್ ಮಂಗಳೂರು ಶ್ರೀರಾಮೋತ್ಸವ ಸಮಿತಿ ವತಿಯಿಂದ ವಿಶ್ವ ಶ್ರೀ ಕಾರ್ಯಾಲಯ ಕದ್ರಿಯಲ್ಲಿ ರಾಮೋತ್ಸವ ನಡೆಯಿತು.
ಕಲ್ಲಡ್ಕ ಡಾ. ಪ್ರಭಾಕರ್ ಭಟ್ ದಂಪತಿಗಳು, ಪಿಎಸ್ ಪ್ರಕಾಶ್, ಡಾ. ಎಂ.ಬಿ. ಪುರಾಣಿಕ್, ಮೇಯರ್ ಸುಧೀರ್ ಕಣ್ಣೂರ್, ಶರಣ್ ಪಂಪುವೆಲ್, ಗೋಪಾಲ್ ಕುತ್ತಾರ್, ಎಚ್.ಕೆ. ಪುರುಷೋತ್ತಮ, ಭುಜಂಗ ಕುಲಾಲ್ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರು ಉಪಸ್ಥಿತರಿದ್ದರು.




