ದಕ್ಷಿಣ ಕನ್ನಡ Mangalore: ಆಂಜನೇಯ ದೇವಸ್ಥಾನಕ್ಕೆ ಪದ್ಮರಾಜ್ ಭೇಟಿ Tuesday, April 16, 2024 ಮಂಗಳೂರು: ಕುಂಜತ್ತಬೈಲ್ ಜ್ಯೋತಿ ನಗರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದ.ಕ. ಜಿಲ್ಲಾ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿದರು.