ಮೂಡುಬಿದಿರೆ: ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದಲ್ಲಿ ಸುಮಾರು 15 ವರ್ಷಗಳಿಂದ ಪರಿಚಾರಿಕೆ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ವಿನಾಯಕ ಭಟ್ ಅವರು ನಿಧನರಾಗಿದ್ದಾರೆ.
ಮೂಲತ: ಕಾರ್ಕಳ ತಾಲ್ಲೂಕು ಹರಿಖಂಡಿಗೆಯವರಾಗಿರುವ ಇವರು ನಂತರ ಉಪ್ಪಿನಂಗಡಿಗೆ ಬಂದು ನೆಲೆಸಿದ್ದರು.
ಮೃತರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.