Moodubidire: ಆದಪ್ಪ ಪೂಜಾರಿ ಇರುವೈಲು ನಿಧನ
Sunday, May 5, 2024
ಮೂಡುಬಿದಿರೆ: ಇರುವೈಲು ಆದಪ್ಪ ಪೂಜಾರಿ (70) ಮೇ.4 ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬಿಲ್ಲವ ಸಮಾಜದ ಪ್ರಮುಖ, ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅವರು ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶ ಸಂದರ್ಭ ಅನ್ನದಾನ ಸಹಿತ ಒಂದು ತಿಂಗಳು ದೇಗುಲದ ಕೆಲಸಕಾರ್ಯಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು.