D.K.: ದ.ಕ. ಲೋಕಸಭಾ ಚುನಾವಣೆ-1741 ತಿರಸ್ಕೃತ ಮತಗಳು-ಸರ್ಕಾರಿ ಅಧಿಕಾರಿಗಳಿಂದಲೇ ಮಿಸ್ಟೇಕ್
Tuesday, June 4, 2024
ಮಂಗಳೂರು: ದ.ಕ. ಜಿಲ್ಲೆಯಲ್ಲಿ 1741 ಅಂಚೆ ಮತಗಳು ತಿರಸ್ಕೃತಗೊಂಡಿದ್ದು, ಸರ್ಕಾರಿ ಅಧಿಕಾರಿಗಲೇ ಮಿಸ್ಟೇಕ್ ಆಗಿದೆ.
ಚುನಾವಣೆಗೂ ಮೊದಲು ಸೂಕ್ತ ರೀತಿಯ ತರಬೇತಿ ಪಡೆದು ಚುನಾವಣೆಯ ಕಾರ್ಯವನ್ನು ನಿರ್ವಹಿಸುವ ಬೇರೆ ಜಿಲ್ಲೆಗಳ ಅಧಿಕಾರಿಗಳೇ ಸರಿಯಾದ ರೀತಿಯಲ್ಲಿ ಮತ ಚಲಾವಣೆ ಮಾಡದೆ ಮಿಸ್ಟೇಕ್ ಮಾಡಿದ್ದಾರೆ.
ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅಂಚೆ ಮತದಾನದಲ್ಲಿ ಹೆಚ್ಚಾಗಿ ಮತಗಳು ತಿರಸ್ಕೃತ ಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ನಿಯಂತ್ರಿಸಲು ಸೂಕ್ತ ತರಬೇತಿಯನ್ನು ನೀಡುವುದು ಅಗತ್ಯ.