ಮಂಗಳೂರು: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21 ರಂದು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿಯ ಪ್ರಾಂಶುಪಾಲರಾದ ಪ್ರೊ. ಗಣಪತಿ ಗೌಡ ಉದ್ಘಾಟಿಸಿದರು.
ಭೂ ಸೇನೆಯ ಎಎನ್‌ಒ ಮೇಜರ್ ಡಾ. ಜಯರಾಜ್ ಮತ್ತು ನೌಕದಳದ ಎಎನ್‌ಒ ಲೆಫ್ಟಿನೆಂಟ್ ಕರ್ನಲ್ ಡಾ. ಯತೀಶ್ ಕುಮಾರ್ ಅವರೊಂದಿಗೆ ಸುಮಾರು 30 ಕೆಡೆಟ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.