Moodubidire: ಎಕ್ಸಲೆ೦ಟ್ ಮೂಡುಬಿದಿರೆ ನೀಟ್ ಪರೀಕ್ಷೆಯಲ್ಲಿ ಅಭೂತಪೂರ್ವ ಫಲಿತಾಂಶ

Moodubidire: ಎಕ್ಸಲೆ೦ಟ್ ಮೂಡುಬಿದಿರೆ ನೀಟ್ ಪರೀಕ್ಷೆಯಲ್ಲಿ ಅಭೂತಪೂರ್ವ ಫಲಿತಾಂಶ


ಮೂಡುಬಿದಿರೆ: ರಾಷ್ಟ್ರ ಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ 2024 ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ನಿಖಿಲ್ ಬಿ ಗೌಡ (ಭಗವನ್ ಬಿ ಎಂ ಹಾಗೂ ಶೋಭ ಎಂ ಇವರ ಮಗ ) 710 ಅಂಕ ಪಡೆದು ರಾಷ್ಟ್ರ ಮಟ್ಟದಲ್ಲಿ 683 (ಕೆ )ನೇ ರ‍್ಯಾಂಕ್ ಪಡೆದು ಅತ್ಯುನ್ನತ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಸೂರಜ್ ಕೂಡಲಗಿಮಠ (ಮಹಾಂತೇಶ್ ಹಾಗೂ ರಾಜೇಶ್ವರಿ ಇವರ ಮಗ) 688, ನಿಶಾಂತ್ ಪಿ ಹೆಗಡೆ(ಡಾ ಪ್ರಶಾಂತ್ ಹೆಗಡೆ ಹಾಗೂ ಕೋಕಿಲಾ ಇವರ ಮಗ)685, ಶಿಶಿರ ಬಿ ಇ (ಈರೇ ಗೌಡ ಹಾಗೂ ಯಶೋಧಮ್ಮ ಇವರ ಮಗಳು)685, ಭಾರ್ಗವಿ ಎಂ ಜೆ (ಜಯಾನಂದ ಮೂರ್ತಿ ಹಾಗೂ ಚಂದ್ರಕಲಾ ಇವರ ಮಗಳು)680, ಸೃಜನ್ ಎಂ ಆರ್ (ರೇವಣ್ಣ ಸ್ವಾಮಿ ಹಾಗೂ ದೇವಮ್ಮಣ್ಣಿ ಇವರ ಮಗ)680, ಶಶಿಭೂಷಣ 676, ಗೌರವ ಭಾರದ್ವಾಜ್675, ರಿತೀಶ್ ಎಂ 671,  ರೋಹಿತ್ ಗೌಡ 671, ಹರ್ಶಿತ್ ಡಿ 666, ಸುಹಾಸ್ ಎಂ ಎಸ್ 665, ವಿಷ್ಣುಪ್ರಸಾದ್ ಎಸ್ ಆರ್ 656, ಸಮರ್ಥ ಸಮ್ಯಮ್ ರಾಮಕೃಷ್ಣ 655, ಶಶಾಂಕ್ ಎಂ 655, ಚಿನ್ಮಯ್‌ರಾಜ್ ಎಂ ಎಸ್ 650, ಶ್ರೀಶೈಲ 650, ಶ್ರಾವ್ಯಾ ಡೋಂಗ್ರೆ 648, ತನುಶ್ರೀ ಎಸ್ ಕಲ್ಕೋಟಿ 643, ಶ್ರೆಯಸ್ ಎಸ್ ಮಾಲಿ 642, ಭೀಮಶಂಕರ 638, ಪವನ್ ಜಿ ಎಸ್ 637, ಕಾರ್ತಿಕ್ ಎಂ 636, ಶಶಾಂಕ್ ಎಸ್ ಎಸ್ 636, ಸಂಗಮೇಶ್ 636, ರೋಶನ್ 633, ಸಾಕ್ಷಿತ್ ಎನ್ ಎಸ್ ಗೌಡ 633, ವರ್ಷಾ ಬಡಿಗೇರ್ 632, ಮೋಹನ್ ಗೌಡ 630, ಕೆ ಜಿ ಪ್ರಣವ್ ಕಶ್ಯಪ್ 627, ಚಿರಂತನ್ ಹೆಚ್ ಆರ್ 626, ಸಚೀಂದ್ರ ಆರ್ 625, ಅಂಕುಶ್ ಬಿ ಎಂ 625, ಆದಿತ್ಯ ಜೆ ಬಿ 623, ಸೃಷ್ಟಿ ಲಕ್ಷ್ಮಣ್ 623, ಮಂಜುನಾಥ ಎಸ್ 620, ಪಿ ಆಕಾಶ್ ರೆಡ್ಡಿ 619, ಪ್ರಕೃತಿ ಸಿ 615, ಆಶ್ರಯಾ ಪಿ 614, ಶ್ರೀತೇಜ್ ಎಸ್ 614, ಗಿರಿ ತೇಜಸ್ವಿ ಟಿ 610, ವಿನೋದ್ ರೆಡ್ಡಿ ಪಾಟೀಲ್ 607, ಹಿತೇಶ್ ವೈಷ್ಣವ್ 605, ಅನಿರುದ್ಧ ಎನ್ ಎಂ 602, ಗಾಯತ್ರಿ ಮುಕುಂದ್ ಮೊಗೇರ್ 602, ಮನೋಜ್ ಬಿ ಎಲ್ 602, ಕವನಾ ಪಾಟೀಲ್ ಜಿ ಬಿ 601, ಸುಹಾಸ್ ಜಿ 601, ಕರಿಬಸಪ್ಪ ಯಲಿಗಾರ್ 600, ಶರಧಿ ಬಿ ಎಸ್ 600 ಅಂಕಗಳನ್ನು ಗಳಿಸಿದ ಸಾಧಕ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯದ ಪ್ರತಿಷ್ಠಿತ ವೈಧ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದು ಅರ್ಹತೆ ಗಳಿಸಿರುತಾರೆ .

17 ವಿದ್ಯಾರ್ಥಿಗಳು 650 ಕ್ಕಿ೦ತ ಹೆಚ್ಚಿನ ಅ೦ಕ, 50 ವಿದ್ಯಾರ್ಥಿಗಳು 600ಕ್ಕಿ೦ತ ಹೆಚ್ಚಿನ ಅ೦ಕವನ್ನು ಗಳಿಸಿರುತ್ತಾರೆ. 105 ವಿದ್ಯಾರ್ಥಿಗಳು 550 ಕ್ಕಿ೦ತಲೂ ಹೆಚ್ಚಿನ ಅ೦ಕ, 152 ವಿದ್ಯಾರ್ಥಿಗಳು 500 ಕ್ಕಿ೦ತ ಹೆಚ್ಚಿನ ಅ೦ಕ, 186 ವಿದ್ಯಾರ್ಥಿಗಳು 450 ಕ್ಕಿ೦ತ ಹೆಚ್ಚಿನ ಅ೦ಕ, 211 ವಿದ್ಯಾರ್ಥಿಗಳು 400 ಕ್ಕಿ೦ತ ಹೆಚ್ಚಿನ ಅ೦ಕಗಳಿಸುವ ಮೂಲಕ  ಎಕ್ಸಲೆ೦ಟ್ ಸಂಸ್ಥೆಯ ಸ್ಪರ್ಧಾತ್ಮಕ ಮತ್ತು ಗುಣಮಟ್ಟದ ತರಬೇತಿಗೆ ಸಾಕ್ಷಿಯಗಿದೆ.

ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ ಪ್ರಶಾಂತ್ ಹೆಗಡೆ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article