ಶಿವಮೊಗ್ಗ ನವರಾತ್ರಿ ಉತ್ಸವದ 5ನೇ ದಿನದಂದು ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆ Monday, October 7, 2024 ಸಿಗಂದೂರು: ನವರಾತ್ರಿ ಉತ್ಸವದ 5ನೇ ದಿನದಂದು ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.