ಶಿವಮೊಗ್ಗ ನವರಾತ್ರಿ ಉತ್ಸವದ ಏಳನೇ ದಿನದಂದು ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆ Wednesday, October 9, 2024 ಸಿಗಂದೂರು: ನವರಾತ್ರಿ ಉತ್ಸವದ ಏಳನೇ ದಿನದಂದು ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.