
ಅಖಿಲ ಭಾರತ ಅಂತರ್ ವಿವಿ ಮಟ್ಟದ ಮಹಿಳಾ ವಿಭಾಗದ ಕ್ರಾಸ್ ಕಂಟ್ರಿ ಗುಡ್ಡಗಾಡು ಚಾಂಪಿಯನ್ ಶಿಫ್ ಗೆ ಚಾಲನೆ
Wednesday, November 20, 2024
ಮೂಡುಬಿದಿರೆ: ಮಂಗಳೂರು ವಿವಿ ಮತ್ತು ಆಳ್ವಾಸ್ ಕಾಲೇಜಿನ ಆಶ್ರಯದಲ್ಲಿ ಬುಧವಾರ ಬೆಳಿಗ್ಗೆ ನಡೆದ ಅಖಿಲ ಭಾರತ ಅಂತರ್ ವಿವಿ ಮಟ್ಟದ ಮಹಿಳಾ ವಿಭಾಗದ ಕ್ರಾಸ್ ಕಂಟ್ರಿ ಗುಡ್ಡಗಾಡು ಚಾಂಪಿಯನ್ ಶಿಫ್ ಗೆ ಭಾರತ್ ಸ್ಕೌಟ್ಸ್ &ಗೈಡ್ಸ್ ನ ಪಿ.ಜಿ.ಆರ್. ಸಿಂಧ್ಯಾ ಅವರು ಆಳ್ವಾಸ್ ಆವರಣದಲ್ಲಿ ಚಾಲನೆಯನ್ನು ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಈ ಸಂದರ್ಭದಲ್ಲಿದ್ದರು.