ತೊಕ್ಕೊಟ್ಟು ಪ್ರದೇಶದಲ್ಲಿ ಜಲಾವೃತ

ತೊಕ್ಕೊಟ್ಟು ಪ್ರದೇಶದಲ್ಲಿ ಜಲಾವೃತ


ಮಂಗಳೂರು: ಫೆಂಗಲ್ ಚಂಡಮಾರುತ ಪರಿಣಾಮ ಮಂಗಳೂರಿನಲ್ಲಿ ಇಂದು ಸಂಜೆ ಮಂಗಳೂರು ನಗರದ ತೊಕ್ಕೊಟ್ಟು ಪ್ರದೇಶದ ರಸ್ತೆಯಲ್ಲಿ ಜಲಾವೃತವಾಗಿದೆ.

ಪ್ರತೀ ವರ್ಷ ಈ ಪ್ರದೇಶದಲ್ಲಿ ಸ್ವಲ್ಪ ಮಳೆಯಾದರೂ ನೀರು ತುಂಬಿ ಸಂಚಾರ ದುಸ್ತರವಾಗುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article