ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದಲ್ಲಿ "ವಿಶೇಷ ಬೆಣ್ಣೆ ಅಲಂಕಾರ ಸೇವೆ" ಹಾಗೂ ಮಹಾಪೂಜೆ

ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದಲ್ಲಿ "ವಿಶೇಷ ಬೆಣ್ಣೆ ಅಲಂಕಾರ ಸೇವೆ" ಹಾಗೂ ಮಹಾಪೂಜೆ

ಉಡುಪಿ: ಧನುರ್ಮಾಸದ ಪ್ರಯುಕ್ತ ಉಡುಪಿ ಜಿಲ್ಲೆ ಕೋಟದ ಶಾಂತಮೂರ್ತಿ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರದಂದು ಸೇವಾಕರ್ತರಿಂದ ಸ್ವಾಮಿಗೆ "ವಿಶೇಷ ಬೆಣ್ಣೆ ಅಲಂಕಾರ ಸೇವೆ" ಹಾಗೂ ಮಹಾಪೂಜೆಯನ್ನು ನೆರವೇರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article