ಉಡುಪಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಪೂಜೆ Tuesday, January 14, 2025 ಮಾರಣಕಟ್ಟೆ: ಮಕರ ಸಂಕ್ರಮಣ ಪ್ರಯುಕ್ತ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ "ಹೂವಿನ ಅಲಂಕಾರ ಪೂಜೆ", "ಮಧ್ಯಾಹ್ನ ಮಹಾ ಪೂಜೆ" ಹಾಗೂ "ಮಂಗಳಾರತಿ" ನೆರವೇರಿತು.