ಮಂಗಳೂರು: ಸಹನಾ ಶೆಟ್ಟಿಯವರು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಡೀಪ್ ಲರ್ನಿಂಗ್ ಮತ್ತು ಬಿಗ್ ಡಾಟಾ ವಿಭಾಗದಲ್ಲಿ ವಿಶಿಷ್ಠ ಸಾಧನೆಗೈದಿರುವುದಕ್ಕೆ ಜೈನ್ ಯೂನಿವರ್ಸಿಟಿ, ಬೆಂಗಳೂರು ಇವರು ಪಿಎಚ್‌ಡಿ ಪದವಿ ಪ್ರಧಾನ ಮಾಡಿರುತ್ತಾರೆ. ಇವರು ಅಮ್ಮುಂಜೆಗುತ್ತು ಶಿವಾನಂದ ಶೆಟ್ಟಿ ಮತ್ತು ಸುಧಾ ಎಸ್. ಶೆಟ್ಟಿಯವರ ಪುತ್ರಿ.