
ಸೂಲಿಬೆಲೆ ವೈದಿಕರಿಗೆ ಹೆಣ್ಣು ಲಭ್ಯವಿಲ್ಲದಿದ್ದಲ್ಲಿ ಮುಸ್ಲಿಮ್ ಸಮುದಾಯದಲ್ಲಿ ಟ್ವೆಂಟಿ ಟ್ವೆಂಟಿ ಆಡಲು ಸ್ಟಂಪ್‌ಗಳು ಸದಾ ಸಿದ್ದ
ಮಂಗಳೂರು: ಇತ್ತೀಚೆಗೆ ಉಳ್ಳಾಲದ ಧಾರ್ಮಿಕ ಕಾರ್ಯಕ್ರಮ ವೊಂದರಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರಚೋದನಾ ಕಾರಿಯಾಗಿ ಭಾಷಣ ಮಾಡುತ್ತಾ, ನಮ್ಮ ಸಮಾಜದಲ್ಲಿ ಹೆಣ್ಣು ಲಭ್ಯವಾಗದೆ ಇದ್ದಲ್ಲಿ ಇತರ ಸಮುದಾಯದ ಹೆಣ್ಣನ್ನು ಪ್ರೀತಿಸಿ ಮದುವೆಯಾಗಿ, ಈಗ ಟೆಸ್ಟ್ ಮ್ಯಾಚ್ ಕಾಲ ಅಲ್ಲ, ಈಗ ಎಗ್ರಸ್ಸಿವ್ ಟ್ವೆಂಟಿ ಟ್ವೆಂಟಿ ಆಡಬೇಕಿದೆ, ಎಂಬಿತ್ಯಾದಿಯಾಗಿ ಮಾತನಾಡಿದ್ದಾರೆ.
ಸೂಲಿಬೆಲೆಯಂತಹ ವೈದಿಕರಿಗೆ ಟ್ವೆಂಟಿ ಟ್ವೆಂಟಿ ಆಟ ಆಡಬೇಕೆಂದಿದ್ದಲ್ಲಿ, ಇತರ ಸಮುದಾಯ ಸಿದ್ದ ಇದೆ. ಟ್ವೆಂಟಿ ಟ್ವೆಂಟಿ ಆಟದಲ್ಲಿ ಅದೆಷ್ಟೋ ಸ್ಟಂಪ್‌ಗಳು ಇನ್ನೂ ಆಡಲು ಬಾಕಿ ಇದ್ದು ಆಟಕ್ಕೆ ಸಿದ್ದ ಇದೆ. ಸೂಲಿಬೆಲೆಯಂತಹ ವೈದಿಕ ನೊಂದಿಗೆ ಸ್ಟಂಪ್ ಸಂಸ್ಕಾರ ಪ್ರದರ್ಶಿಸಲು ಅನ್ಯ ಸಮುದಾಯ ಎಂದಿಗೂ ಆಹ್ವಾನ ಸ್ವೀಕರಿಸುತ್ತದೆ.
ಸೂಲಿ ಬೆಲೆಯ ಟ್ವೆಂಟಿ ಟ್ವೆಂಟಿ ತಂಡದಲ್ಲಿ ಅವರದ್ದೇ ಆಟಗಾರರು ಇದ್ದಲ್ಲಿ ಇನ್ನೂ ಒಳ್ಳೆಯದು. ಈ ನಾಡಿನಲ್ಲಿ ಇತರ ಸಮುದಾಯದ ಮಧ್ಯೆ ಟ್ವೆಂಟಿ ಟ್ವೆಂಟಿ ಆಡಿಸಿ ಮಜಾ ಪಡೆಯುವ, ಸೂಲಿಬೆಲೆ ತಂಡ ಒಮ್ಮೆ ಇತರ ಸಮುದಾಯದ ಸ್ಟಂಪ್ ರುಚಿ ಏನೆಂದು ನೋಡಲಿ. ಮ್ಯಾಚ್ ಇಂದೇ ಫಿಕ್ಸ್ ಆಗಲಿ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.