ಮಂಗಳೂರು: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿಯು ನಡೆಸಿದ 2023-24ನೇ ವರ್ಷದ ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಶ್ರೀನಿವಾಸ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮುಕ್ಕ ವಿಧ್ಯಾರ್ಥಿನಿ ಖತೀಜ ನೈನಾ ಅವರು 6 ವಿಭಾಗದಲ್ಲಿ ರ‍್ಯಾಂಕ್ ಪಡೆದಿರುತ್ತಾರೆ.
ಇವರು ಬದ್ರುದ್ದೀನ್ ಕೂಳೂರು (ಸಾಹಿತಿ) ಮತ್ತು ರಜಿಯಾ ಬಾನು ಅವರ ಪುತ್ರಿ.