ದಕ್ಷಿಣ ಕನ್ನಡ ಗಾಳಿ ಮಳೆಗೆ ಮನೆಗೆ ಹಾನಿ Wednesday, March 12, 2025 ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆಯಲ್ಲಿ ಇಂದಿನ ಗಾಳಿ ಮಳೆಗೆ ಕಿನ್ನಿ ಪೂಜಾರ್ತಿ w/o ತುಂಗಪ್ಪ ಪೂಜಾರಿ ಅವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಹಾನಿ ಗೊಂಡಿದೆ.