
ದ್ವಿತೀಯ ಪಿಯುಸಿ ಫಲಿತಾಂಶ: ತೆಂಕಮಿಜಾರು ಪ.ಪೂ. ಕಾಲೇಜಿಗೆ ಶೇ.92.52
Tuesday, April 8, 2025
ಮೂಡುಬಿದಿರೆ: 2025ರ ಮಾಚ್೯ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೆಂಕಮಿಜಾರು ಸ. ಪ. ಪೂ. ಕಾಲೇಜು ಶೇ 92.52 ಫಲಿತಾಂಶ ದಾಖಲಿಸಿದೆ.
ಕಲಾ ವಿಭಾಗದಲ್ಲಿ 25 ಮಂದಿ ಪರೀಕ್ಷೆ ಬರೆದಿದ್ದು ಡಿಸ್ಟಿಂಕ್ಷನ್- 1, ಪ್ರಥಮ-14, ದ್ವಿತೀಯ ಶ್ರೇಣಿ-15, ತೇಗ೯ಡೆ-3.
ಅತ್ಯಧಿಕ ಅಂಕ ಪಡೆದವರು ದಿನೇಶ್ -571, ರಮೀಝ-501, ನಿಶಾ ಹೆಗ್ಡೆ -471.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜದವರು-41, ಡಿಸ್ಟಿಂಕ್ಷನ್-8, ಪ್ರಥಮ ಶ್ರೇಣಿ-24, ದ್ವಿತೀಯ ಶ್ರೇಣಿ-6, ತೇಗ೯ಡೆ-1.
ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳು ಶ್ರೀಜಾ ಜೆ ಶೆಟ್ಟಿ-546, ತನುವಿ -532, ಪ್ರಜ್ಞ 531. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದವರು -41
ಡಿಸ್ಟಿಂಕ್ಸನ್-7, ಪ್ರಥಮ ಶ್ರೇಣಿ-27, ದ್ವಿತೀಯ ಶ್ರೇಣಿ-3. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು- ಶ್ವೇತಾ- 551, ದೀಕ್ಷಿತ್ -548, ಪ್ರಣಿತಾ-545 ಅಂಕಗಳನ್ನು ಪಡೆದುಕೊಂಡಿದ್ದಾರೆ.