ಬಂಟ್ವಾಳದಲ್ಲಿ ಕೊಲೆ: ಮೂಡುಬಿದಿರೆಯಲ್ಲೂ ಬಂದ್, ಪೊಲೀಸರಿಂದ ಸೂಚನೆ
Tuesday, May 27, 2025
ಮೂಡುಬಿದಿರೆ: ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು ಅದರಂತೆ ಮೂಡುಬಿದಿರೆಯಲ್ಲೂ ರಾತ್ರಿ 8 ಗಂಟೆಯಿಂದ ಅಂಗಡಿ ಮುಂಗಟ್ಟು ಬಂದ್ ಗೆ ಪೊಲೀಸರು ಸೂಚನೆ ನೀಡಿದ್ದಾರೆ.