
ವಿದ್ಯುತ್ ಅವಘಡದಿಂದ ಸಹಾಯಕ ಪವರ್ ಮ್ಯಾನ್ ಮೃತ್ಯು
Friday, May 30, 2025
ಉಜಿರೆ: ಒಡಿಲ್ನಾಳ ಗ್ರಾಮದ ಅಮರಜಾಲು(ಪನೇಜಾಲು) ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಶಾಕ್ ಹೊಡೆದು ಸಹಾಯಕ ಪವರ್ ಮ್ಯಾನ್ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿ ರೇಷ್ಮೆ ರೋಡ್ ನಿವಾಸಿ ವಿಜೇಶ್ (32) ಎಂಬವರಾಗಿದ್ದಾರೆ. ಶವವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ