ದಕ್ಷಿಣ ಕನ್ನಡ ಸುಹಾಸ್ ಶೆಟ್ಟಿ ಹತ್ಯೆ: ದ.ಕ. ಜಿಲ್ಲೆಯಲ್ಲಿ ಬಂದ್, ವಿಟ್ಲ ಸ್ತಬ್ಧ Friday, May 2, 2025 ವಿಟ್ಲ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ವಿಶ್ವ ಹಿಂದೂ ಪರಿಷತ್ ಬಂದ್ ಘೋಷಿಸಿದ್ದು, ವಿಟ್ಲ ಪೇಟೆ ಸಂಪೂರ್ಣ ಸ್ತಬ್ಧವಾಗಿದೆ.ಇಂದು ಬೆಳಗ್ಗಿನಿಂದಲೇ ಯಾವುದೇ ಅಂಗಡಿಗಳು ತೆರೆಯದೇ, ವ್ಯಾಪಾರ ವಹಿವಾಟು ನಡೆಸದೆ, ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.