ಕಬಡ್ಡಿ: ರಾಷ್ಟ್ರೀಯ ತೀಪು೯ಗಾರರಾಗಿ ಭಾಸ್ಕರ್ ಪಾಲಡ್ಕ ಆಯ್ಕೆ

ಕಬಡ್ಡಿ: ರಾಷ್ಟ್ರೀಯ ತೀಪು೯ಗಾರರಾಗಿ ಭಾಸ್ಕರ್ ಪಾಲಡ್ಕ ಆಯ್ಕೆ


ಮೂಡುಬಿದಿರೆ: ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಸ್ಕರ ಪಾಲಡ್ಕ ಇವರು  ಉತ್ತೀರ್ಣರಾಗಿ ಕರ್ನಾಟಕದಿಂದ  (AKFI ) ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.

ಇವರು ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜು ಅಳಿಯೂರು (ಪ್ರೌಢಶಾಲೆ ವಿಭಾಗ ) ಇಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article