ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ಸ್ವಾಮಿಗೆ "ವಿಶೇಷ ಬೆಣ್ಣೆ ಅಲಂಕಾರ ಪೂಜೆ"
Saturday, July 26, 2025
ಕೋಟ: ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರದಂದು ಸ್ವಾಮಿಗೆ "ವಿಶೇಷ ಬೆಣ್ಣೆ ಅಲಂಕಾರ ಪೂಜೆ" ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ದರ್ಶನ ಸೇವೆ ನಡೆಯಿತು.