
ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಶಾಸಕ ಕಾಮತ್
Wednesday, July 9, 2025
ಮಂಗಳೂರು: ವಿಕಸಿತ ಭಾರತ ಸಂಕಲ್ಪ ಅಭಿಯಾನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ದಕ್ಷಿಣ ಮಹಾಶಕ್ತಿ ಕೇಂದ್ರ ಹಾಗೂ ಪಶ್ಚಿಮ ಮಹಾಶಕ್ತಿ ಕೇಂದ್ರದ ವತಿಯಿಂದ ಕ್ರಮವಾಗಿ ಮೈರ ಶ್ರೀ ವನರಕ್ತೇಶ್ವರಿ ಕ್ಷೇತ್ರ, ಬಜಾಲ್ ಮತ್ತು ಮೋಯ್ಲಿಕೆರೆ ಮೋರ್ಗನ್ ಗೇಟ್ ನಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರು ಭಾಗವಹಿಸಿದರು.
ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಪ್ರಮುಖರಾದ ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರವಿಶಂಕರ್ ಮಿಜರ್, ವಿನೋದ್ ಮೆಂಡನ್, ದೀಪಕ್ ಪೈ, ರಘುವೀರ್ ಬಾಬುಗುಡ್ಡೆ, ಮೋಹನ್ ಪೂಜಾರಿ, ರಾಜೇಂದ್ರ, ಶೈಲೇಶ್ ಶೆಟ್ಟಿ, ಭಾನುಮತಿ, ರೇವತಿ, ಶಬರಿ ಶೆಟ್ಟಿ, ಚಂದ್ರಶೇಖರ ಬಜಾಲ್, ಪ್ರವೀಣ್ ನಿಡ್ಡೆಲ್, ರಾಮ್ ಪ್ರಸಾದ್, ವೀಣಾ ಮಂಗಳ, ಶೋಭಾ ಪೂಜಾರಿ, ಹರೀಶ್, ಸುಮತಿ, ಚಂದ್ರಶೇಖರ, ನವೀನ್, ಪ್ರೀತೀಶ್, ರೇಖಾ, ಶಿವಾಜಿ ರಾವ್, ರೋಹಿಣಿ ಮಹೇಶ್, ಸುರೇಶ್ ರಾವ್, ರಾಘವೇಂದ್ರ, ಅಜಿತ್, ವಿಜಯ, ತನುಜಾ, ಅಮಿತಾ, ಕೀರ್ತನ್, ಸೀತರಾಮಾ, ಭೋಜಾ, ಹರೀಶ್, ವೀಣಾ ಕುಲಾಲ್, ಸುರೇಶ್ ಪಾಂಡೇಶ್ವರ್, ಅನಿಲ್ ಹೊಯ್ಗೆ ಬಜಾರ್, ಮಂಜುನಾಥ ಅತ್ತಾವರ್, ಪ್ರಿಯಾ ಮೆಂಡನ್, ಶಿವಪ್ರಸಾದ್ ಬೋಳಾರ್ ಸೇರಿದಂತೆ ಅನೇಕ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು