
ಬಿಜೆಪಿ ಮಹಿಳಾ ಮೋರ್ಚಾದಿಂದ ಗುರು ವಂದನಾ ಕಾರ್ಯಕ್ರಮ
Thursday, July 10, 2025
ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದವರಿಂದ ಜಿಲ್ಲಾ ಕಛೇರಿಯಲ್ಲಿ ಗುರು ವಂದನಾ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಬಿಕನಾಕಟ್ಟೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಯಾದ ವೀಣಾ ಪ್ರಭು ಅವರಿಗೆ ಬಿಜೆಪಿ ಮಹಿಳಾ ಮೋರ್ಚಾ ದಕ್ಷಿಣ ಕನ್ನಡದ ವತಿಯಿಂದ ಸನ್ಮಾನಿಸಲಾಯಿತು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ಅನಿಲ್ ರಾವ್, ಪ್ರಧಾನ್ ಕಾರ್ಯದರ್ಶಿ ಸಂದ್ಯಾ ವೆಂಕಟೇಶ್, ಲಕಿತಾ ಶೆಟ್ಟಿ, ಪ್ರಮುಖರಾದ ಲಲಿತಾ ಸುಂದರ್, ಸುಷ್ಮಾ, ಬಬೀತಾ ರವೀಂದ್ರ, ಸುಮಶೇಟ್ಟಿ, ವಜ್ರಾಕ್ಷಿ ಮೀರಾ ಕರ್ಕೇರ, ಗುಣವತಿ, ಲೀಲಾವತಿ ಕಂಚೋಡು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.