ಮೂಡುಬಿದಿರೆ: ಕುಡುಬಿ ಸಮಾಜದ ಹಲವು ಕುಟುಂಬಗಳ ಮೂಲ ನಾಗಬನವಾಗಿರುವ ಕೊಂಪದವು ಸಂಕೇಶ ನಾಗಬನದಲ್ಲಿ ಮಂಗಳೂರು ಕರಾಡ ಬ್ರಾಹ್ಮಣ ಶ್ರೀ ಪ್ರಭಾಕರ ಭಟ್ ಪೌರೋಹಿತ್ಯದಲ್ಲಿ ನಾಗರ ಪಂಚಮಿ ಆಚರಣೆ ವಿಜ್ರಂಭಣೆಯಿಂದ ಜರುಗಿತು.
ಪ್ರಕೃತಿಯ ಮಡಿಲಲ್ಲಿರುವ ಈ ಬನವು ಯಾವುದೇ ಆಧುನಿಕರಣಗೊಳ್ಳದೇ ವನಸಿರಿಯ ಮಡಿಲಲ್ಲಿರುವುದು ವಿಶೇಷ.