ಮೂಡುಬಿದಿರೆ: ಬಂಟರ ಯಾನೆ ನಾಡವರ ಸಂಘ (ರಿ) ಬೈಂದೂರು ಇದರ ಆಶ್ರಯದಲ್ಲಿ ಹೆಮ್ಮಾಡಿಯ ಜ್ಯುವೆಲ್ ಪಾರ್ಕ್ ಕನಕ ವೇದಿಕೆ ಜಯಶ್ರೀ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆ ‘ಸಂಭ್ರಮ’ 2025ರ ನೃತ್ಯ ಸ್ಪಧೆ೯ಯಲ್ಲಿ ಮೂಡುಬಿದಿರೆಯ ಬಂಟರ ಸಂಘದ ಕಲಾವಿದರು ದ್ವಿತೀಯ ಬಹುಮಾನ 75,000 ರೂ.ವನ್ನು ತಮ್ಮದಾಗಿಸಿಕೊಂಡಿದ್ದಾರೆ.