ದಕ್ಷಿಣ ಕನ್ನಡ ತುಡರ್ ಫ್ರೆಂಡ್ಸ್ ವತಿಯಿಂದ ಆಟಿದೊಂದು ದಿನ Friday, August 1, 2025 ಮಂಗಳೂರು: ಜು.27 ರಂದು ಮಂಗಳೂರಿನ ಏಕ್ಕೂರಿನಲ್ಲಿರುವ ನಮೋ ವೇದಿಕೆಯಲ್ಲಿ ತುಡರ್ ಫ್ರೆಂಡ್ಸ್ ವತಿಯಿಂದ ಮೂರನೇ ವರ್ಷದ ಆಟಿದೊಂದು ದಿನ ಕಾರ್ಯಕ್ರಮ ನಡೆಯಿತು.