ಮೂಡುಬಿದಿರೆ: ಸಿಂಹ ಸಂಕ್ರಮಣ ದಿನವಾಗಿರುವ ಶನಿವಾರದಂದು ನೆಲ್ಲಿಕಾರು ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆಯಲ್ಲಿರುವ ಶ್ರೀ ಕ್ಷೇತ್ರ ಚಾಮುಂಡಿ ದೈವಸ್ಥಾನದಲ್ಲಿ ಚಾಮುಂಡಿ ದೈವಕ್ಕೆ ಸೋಣದ ಕೋಲವು ನಡೆಯಿತು.
ಮೊಕ್ತೇಸರರಾದ ಬಿ. ಮಹಾವೀರ ಹೆಗ್ಡೆ ಬಡಕೋಡಿ ಗುತ್ತು, ಊರ ಗುರಿಕಾರರು ಹಾಗೂ ಗ್ರಾಮಸ್ಥರು ಈ ಸಂದಭ೯ದಲ್ಲಿದ್ದರು.