ಮೂಡುಬಿದಿರೆ: ಸಾವ೯ಜನಿಕ ಹಬ್ಬಗಳನ್ನು ಆಚರಿಸುವ ಸಂದಭ೯ದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಪೊಲೀಸರಿಂದ ಮತ್ತು ಕ್ಷಿಪ್ರ ಕಾಯ೯ಪಡೆಯಿಂದ (ಆರ್.ಎ.ಎಫ್) ಮೂಡುಬಿದಿರೆ ಪೇಟೆಯಲ್ಲಿ ಪಥ ಸಂಚಲನ ನಡೆಯಿತು.