ದಕ್ಷಿಣ ಕನ್ನಡ ಇರುವೈಲು: ಹಿಂದೂ ರುದ್ರಭೂಮಿಯ ಆವರಣದಲ್ಲಿ ಶ್ರಮದಾನ Tuesday, August 5, 2025 ಮೂಡುಬಿದಿರೆ: ಇರುವೈಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಹಿಂದೂ ರುದ್ರಭೂಮಿ ಇರುವೈಲು ಇದರ ಆವರಣದಲ್ಲಿ ಭಾನುವಾರ ಶ್ರಮದಾನ ನಡೆಯಿತು.ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಮತ್ತಿತರ ಪದಾಧಿಕಾರಿಗಳು, ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.