ದಕ್ಷಿಣ ಕನ್ನಡ ತೆಂಕಮಿಜಾರು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ Friday, August 15, 2025 ಮೂಡುಬಿದಿರೆ: ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ನ ಆವರಣದಲ್ಲಿ ಅಧ್ಯಕ್ಷೆ ಶಾಲಿನಿ ಸಾಲ್ಯಾನ್ ಧ್ವಜರೋಹಣಗೈವ ಮೂಲಕ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಪಂಚಾಯತ್ ಸದಸ್ಯರು, ಪಿಡಿಒ ರೋಹಿಣಿ ಮತ್ತು ಸಿಬಂದಿ ವಗ೯ದವರು ಭಾಗವಹಿಸಿದ್ದರು.