ಪ್ರಯುಕ್ತ ಅರುಣ್ ಖಾರ್ವಿ ಹಾಗೂ ಬಳಗದವರಿಂದ ರಂಗೋಲಿಯಲ್ಲಿ ರಚಿಸಿದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿ
Friday, September 26, 2025
ಕುಂದಾಪುರ: ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಅರುಣ್ ಖಾರ್ವಿ ಹಾಗೂ ಬಳಗದವರಿಂದ ರಂಗೋಲಿಯಲ್ಲಿ ರಚಿಸಿದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಮುಖವರ್ಣಿಕೆ ಗಮನಸೆಳೆಯಿತು.