ದಿವ್ಯಾ ಕುಮಾರಿ ಅವರಿಗೆ ಪಿಹೆಚ್‌ಡಿ ಪದವಿ
Monday, September 22, 2025
ಮಂಗಳೂರು: ಶ್ರೀದೇವಿ ಕಾಲೇಜು ಆಫ್ ಇನ್ಫಾರ್ಮಶನ್ ಸೈನ್ಸ್, ಬಲ್ಲಾಳ್‌ಭಾಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ದಿವ್ಯಾ ಕುಮಾರಿ ಅವರು ಶ್ರೀನಿವಾಸ್ ಯೂನಿವರ್ಸಿಟಿಯ ಪ್ರೊಫೆಸರ್ ಡಾ. ಸುರೇಶ ಡಿ. ಹಾಗೂ ಡಾ. ಅನೂಪ್ ಬಿ.ಕೆ. ಅವರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಎ ನೋವೆಲ್ ಕ್ಯಾಡ್ ಫಾರ್ ಬ್ರೈನ್ ಟ್ಯೂಮರ್ ಡಿಟೆಕ್ಷನ್’ ಎನ್ನುವ ಸಂಶೋಧನಾ ಪ್ರಬಂಧಕ್ಕೆ ಶ್ರೀವಿವಾಸ್ ಯೂನಿವರ್ಸಿಟಿ ಪಿಎಚ್‌ಡಿ ಪ್ರಧಾನ ಮಾಡಿದೆ.
ಶಕ್ತಿನಗರದ ನಿವಾಸಿಯಾದ ದಿವ್ಯ ಕುಮಾರಿ ಅವರು ನವೀನ್ ಚಂದ್ರ ವರ್ಕಾಡಿ ಅವರ ಪತ್ನಿ, ದಿ. ಆನಂದ್ ಜೋಗಿ ಹಾಗೂ ನಿರ್ಮಲಾ ಜೋಗಿ ಅವರ ಪುತ್ರಿ.