ದಕ್ಷಿಣ ಕನ್ನಡ ನಾಳೆ ಮೂಡುಬಿದಿರೆಯಲ್ಲಿ ‘ಕುದಿ ಕಂಬಳ’ ಆರಂಭ Tuesday, September 23, 2025 ಮೂಡುಬಿದಿರೆ: ಒಂಟಿಕಟ್ಟೆಯಲ್ಲಿ ನಡೆಯಲಿರುವ 23ನೇ ವಷ೯ದ ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳದ ‘ಕುದಿ ಕಂಬಳ’ಕ್ಕೆ ನಾಳೆ ನಡೆಯಲಿದೆ ಎಂದು ಶಾಸಕ, ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.