
ಪಾಲಡ್ಕದ ಪಿಡಿಒಗೆ ಬೀಳ್ಕೊಡುಗೆ
Saturday, September 20, 2025
ಮೂಡುಬಿದಿರೆ: ತಾಲೂಕಿನ ಪಾಲಡ್ಕ ಗ್ರಾ.ಪಂ.ನಲ್ಲಿ ಕಳೆದ 9 ವಷ೯ಗಳಿಂದ ದಕ್ಷ, ಪ್ರಮಾಣಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮುಚ್ಚೂರು ಪಂಚಾಯತ್ ಗೆ ವಗಾ೯ವಣೆಗೊಂಡಿರುವ ರಕ್ಷಿತಾ ಡಿ. ಅವರಿಗೆ ಶನಿವಾರ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಅಮಿತಾ ನಾಯ್ಕ್, ಉಪಾಧ್ಯಕ್ಷ ಪ್ರವೀಣ್ ಪಿರೇರಾ, ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು, ಗ್ರಾಮಸ್ಥರು ಈ ಸಂದಭ೯ದಲ್ಲಿದ್ದರು.