ಆಳ್ವಾಸ್ ಎನ್.ಎಸ್.ಎಸ್ ವಿಭಾಗದಿಂದ ಮದ್ಯಪಾನ ಜಾಗೃತ ಬೀದಿ ನಾಟಕ ಪ್ರದರ್ಶನ
Tuesday, September 23, 2025
ಮೂಡುಬಿದಿರೆ: ರಾಷ್ಟ್ರೀಯ ಎನ್‌ಎಸ್‌ಎಸ್ ದಿನಾಚರಣೆಯ ಪ್ರಯುಕ್ತ ಆಳ್ವಾಸ್ (ಸ್ವಾಯತ್ತ)ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ಮದ್ಯಪಾನ ಜಾಗೃತ ಬೀದಿ ನಾಟಕವು ಮಂಗಳವಾರ ಖಾಸಗಿ ಬಸ್ಸು ನಿಲ್ದಾಣದ ಆವರಣದಲ್ಲಿ ನಡೆಯಿತು.
ಸೇವಾ ಸಪ್ತಾಹ ಅಂಗವಾಗಿ ನಡೆದ ಈ ಕಾಯ೯ದಲ್ಲಿ ವಿದ್ಯಾಥಿ೯ಗಳು ವ್ಯಸನಮುಕ್ತ ಸಮಾಜ ಆರೋಗ್ಯಕರ ಭವಿಷ್ಯ ಎಂಬ ಘೋಷಣೆಯೊಂದಿಗೆ ವಿದ್ಯಾಗಿರಿಯಿಂದ ಮೂಡುಬಿದಿರೆ ಬಸ್ಸು ನಿಲ್ದಾಣದವರೆ ರ‍್ಯಾಲಿ ನಡೆಸಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಸುದೀಪ್ ಬುನ್ನನ್, ಅಕ್ಷತಾ ಈ ಸಂದರ್ಭದಲ್ಲಿದ್ದರು.

