ನಿರಂತರ ಮಳೆಯ ನಡುವೆ ಕುಕ್ಕೆಯಲ್ಲಿ ಜನಸಾಗರ

ನಿರಂತರ ಮಳೆಯ ನಡುವೆ ಕುಕ್ಕೆಯಲ್ಲಿ ಜನಸಾಗರ


ಸುಬ್ರಹ್ಮಣ್ಯ: ನವರಾತ್ರಿ ಆರಂಭವಾದ ಹಿಂದೆಯಿಂದ ನಿರಂತರವಾಗಿ ಕುಕ್ಕೆಯಲ್ಲಿ ಮಳೆ ಸುರಿಯುತ್ತಿದ್ದರು ಕೂಡ ಭಾನುವಾರ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದ ದೃಶ್ಯ ಕಂಡು ಬಂತು. 


ಈ ದೇವಳದ ಅಂಗಣದಲ್ಲಿ ಭಕ್ತರ ಜನಜಂಗುಳಿ ಕಂಡು ಬಂತು ಹಾಗೆಯೇ ವಾಹನಗಳ ಪಾರ್ಕಿಂಗ್ ಸ್ಥಳಗಳೆಲ್ಲವೂ ಪೂರ್ತಿಯಾಗಿದ್ದವು. ಶ್ರೀ ದೇವಳದ ಅಧಿಕಾರಿ ಸಿಬ್ಬಂದಿ ವರ್ಗದವರು ಭಕ್ತರ ಸುಗಮ ದರ್ಶನ ಹಾಗೂ ಪ್ರಸಾದಕ್ಕಾಗಿ ಉತ್ತಮ ವ್ಯವಸ್ಥೆಯನ್ನು ಮಾಡುತ್ತಿದ್ದರು. ಈ ದಿನ ವಿಶೇಷವಾಗಿ ಕುಕ್ಕೆಯಲ್ಲಿ ತಿಂಗಳಲ್ಲಿ ಅಮಾವಾಸ್ಯೆ ನಂತರ ಬರುವ ಷಷ್ಟಿ ಆಗಿದ್ದರಿಂದ ಹೆಚ್ಚಿನ ಭಕ್ತರು ದೇವರ ದರ್ಶನಕ್ಕಾಗಿ ಬಂದಿರುತ್ತಾರೆ.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article