ಪಣೋಲಿಬೈಲ್ ಕ್ಷೇತ್ರಕ್ಕೆ ನಟ ಶಶಿಕುಮಾರ್ ಭೇಟಿ

ಪಣೋಲಿಬೈಲ್ ಕ್ಷೇತ್ರಕ್ಕೆ ನಟ ಶಶಿಕುಮಾರ್ ಭೇಟಿ


ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನಕ್ಕೆ ಕನ್ನಡ ಚಲನಚಿತ್ರ ನಟ, ಮಾಜಿ ಸಂಸದ ಶಶಿಕುಮಾರ್ ಮಂಗಳವಾರ ಭೇಟಿ ನೀಡಿದ್ದಾರೆ.

ಕಲ್ಲರ್ಟಿ-ಕಲ್ಕುಡ ದೈವಗಳ ದರ್ಶನ ಪಡೆದ ಶಶಿಕುಮಾರ್ ಕ್ಷೇತ್ರದ ಮೂಲ್ಯಣ್ಣರಿಂದ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಇತಿಹಾಸ, ಕಾರುಣಿಕದ ಬಗ್ಗೆಯು ಅವರು ಸ್ಥಳೀಯ ಪ್ರಮುಖರಿಂದ ಮಾಹಿತಿ ಪಡೆದರು. 10 ವರ್ಷಗಳ ಹಿಂದೆ ಅವರು ಪಣೋಲಿಬೈಲು ಕ್ಷೇತ್ರಕ್ಕೆ ಹರಕೆ ಹೊತ್ತಿದ್ದರೆನ್ನಲಾಗಿದ್ದು, ಕ್ಷೇತ್ರಕ್ಕಾಗಮಿಸಿ ಹರಕೆಯನ್ನು ಅವರು ಪೂರೈಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article