ಸಿದ್ದಕಟ್ಟೆ ಶಾಲೆಯಲ್ಲಿ ಕಳವಿಗೆ ಯತ್ನ

ಸಿದ್ದಕಟ್ಟೆ ಶಾಲೆಯಲ್ಲಿ ಕಳವಿಗೆ ಯತ್ನ

ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ಸರಕಾರಿ ಪ್ರೌಢ ಶಾಲೆಯ ಗೇಟನ್ನು ತೆರೆದು ಒಳಪ್ರವೇಶಿದ ಕಳ್ಳರು ಹೊರಾಂಗಣದಲ್ಲಿ ಹಾಕಲಾಗಿದ್ದ ಸ್ಟೀಲ್ ಟ್ಯಾಪ್ ಕಳವುಗೈದ ಘಟನೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳ್ಳರು ಕೈತೊಳೆಯಲೆಂದು ಶಾಲಾ ಅವರಣದಲ್ಲಿ ಪೈಪ್ ಲೈನ್‌ನ ಟ್ಯಾಪ್ ಕಳವುಗೈದಿದಲ್ಲದೆ, ಸಿ.ಸಿ. ಕ್ಯಾಮರಾವನ್ನು ಹಾನಿಗೈದು ಬಳಿಕ ಮುಖ್ಯೋಪಾಧ್ಯಾರ ಕೊಠಡಿಯನ್ನು ಒಡೆದು ಕಂಪ್ಯೂಟರ್‌ಗಳನ್ನು ಕಳವಿಗೆ ಯತ್ನಿಸಿದ್ದಾರೆನ್ನಲಾಗಿದೆ. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article