ಬಾರ್ಬಡೋಸ್ ಸಂಸತ್ತಿಗೆ ಸ್ಪೀಕರ್ ಭೇಟಿ

ಬಾರ್ಬಡೋಸ್ ಸಂಸತ್ತಿಗೆ ಸ್ಪೀಕರ್ ಭೇಟಿ


ಮಂಗಳೂರು: 68ನೇ ಅಂತರರಾಷ್ಟ್ರೀಯ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲು ಬಾರ್ಬಡೋಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ವಿಧಾನಪರಿಷತ್  ಸಭಾಪತಿ ಬಸವರಾಜ ಹೊರಟ್ಟಿ ಮತ್ತು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಬಾರ್ಬಡೋಸ್ ಸಂಸತ್ತಿಗೆ ಭೇಟಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article